Posts

 1) ಈ ಕೆಳಗೆ ತಿಳಿಸಿದವರ ದರ್ಜೆಗೆ ಕಡಿಮೆ ಇಲ್ಲದಂಥ ಅಧಿಕಾರಿಯನ್ನು ಸರ್ಕಾರವು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡುತ್ತದೆ? (2013) A). ಜಿಲ್ಲಾ ಆರೋಗ್ಯಾಧಿಕಾರಿ  B). ಕಾರ್ಯನಿರ್ವಾಹಕ ಇಂಜಿನಿಯರ್  C). ಜಿಲ್ಲಾಧಿಕಾರಿ  D). ಜಿಲ್ಲಾ ಸಾಂಖ್ಯಿಕ ಅಧಿಕಾರಿ  Correct Ans: (C) 2) ಡೆಪ್ಯುಟಿ ಕಮೀಷನರ್ ದರ್ಜೆಗೆ ಸೂಕ್ತ ಅಧಿಕಾರಿಯು ಲಭ್ಯವಿಲ್ಲದಿದ್ದಾಗ ಸರ್ಕಾರ ಇವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಆಯ್ಕೆ ಮಾಡತಕ್ಕದ್ದು? A). ಕರ್ನಾಟಕ ಆಡಳಿತ ಸೇವೆಯ ಒಬ್ಬ ಅಧಿಕಾರಿಯನ್ನು  B). ಪದವಿ ಮುಗಿಸಿದ ಸಾಮಾನ್ಯ ವ್ಯಕ್ತಿಯನ್ನು  C). ಗ್ರಾಮ ಪಂಚಾಯಿತಿಯ ಸದಸ್ಯರನ್ನು  D). ಮೇಲಿನ ಯಾವುದು ಅಲ್ಲ  Correct Ans: (A) 3) ಜಿಲ್ಲಾ ಪಂಚಾಯಿತಿಗೆ ಯೋಜನಾ ಅಧಿಕಾರಿಯನ್ನು ಯಾರು ಆಯ್ಕೆ ಮಾಡುತ್ತಾರೆ? A). ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು  B). ಜಿಲ್ಲಾ ಪಂಚಾಯಿತಿಯ ಸದಸ್ಯರು  C). ಸರ್ಕಾರ  D). ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  Correct Ans: (C) 4) ನಿಗದಿತ ದಿನಾಂಕದೊಳಗಾಗಿ ಬಜೆಟ್ ಅಂದಾಜನ್ನು ಜಿಲ್ಲಾ ಪಂಚಾಯತ್‌ ಅನುಮೋದಿಸದಿದ್ದರೆ, ಅದನ್ನು ಸರ್ಕಾರಕ್ಕೆ ಯಾರು ಸಲ್ಲಿಸುತ್ತಾರೆ? (2013) A). ಅಧ್ಯಕ್ಷರು  B). ಮುಖ್ಯ ಲೆಕ್ಕಾಧಿಕಾರಿ  C). ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ...